ಬೆಳ್ತಂಗಡಿ : ಕ್ರೇಜಿ ಬಾಯ್ಸ್ ಯೂತ್ ಕ್ಲಬ್, ಪ್ಲಾಸ್ಟಿಕ್ ವಿರುದ್ಧದ ವಾಯ್ಸ್

1

2

3

4

ಬೆಳ್ತಂಗಡಿ : ಕ್ರೇಜಿ ಬಾಯ್ಸ್ ಯೂತ್ ಕ್ಲಬ್ (ರಿ) ರೆಂಕೆದಗುತ್ತು ಬೆಳ್ತಂಗಡಿ ಸಾದರಪಡಿಸಿದ ಪ್ಲಾಸ್ಟಿಕ್ ವಿರುದ್ಧದ ವಾಯ್ಸ್ ಕ್ರೇಜಿ ಬಾಯ್ಸ್ ಕಾರ್ಯಕ್ರಮವು ಪ್ರಸನ್ನ ಪಾಲಿಟೆಕ್ನಿಕ್ ಕಾಲೇಜು ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿಗಳ ಹಾಗೂ ಉಪನ್ಯಾಸಕರ ಸಹಕಾರಿದೊಂದಿಗೆ ಮುಗುಳಿ ಮತ್ತು ರೆಂಕೆದಗುತ್ತು ಪರಿಸರದ  ಸಾರ್ವಜನಿಕ ಸ್ಥಳಗಳಲ್ಲಿ  ಹಾಗೂ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಕಸವನ್ನು ವಿಲೇವಾರಿ ಮಾಡುವುದರೊಂದಿಗೆ ಪ್ಲಾಸ್ಟಿಕ್ ಬಗೆಗಿನ ಜಾಗ್ರತಿ ಸಂದೇಶ ಮೂಡಿಸಿ ಕಾರ್ಯಕ್ರಮನ್ನು ಮಾಡಲಾಗಿತು. ಈ ಸಂದರ್ಭದಲ್ಲಿ ಶಿಬಿರಾಧಿಕಾರಿ ಪ್ರಶಾಂತ್ ಹಾಗೂ ಕ್ಲಬ್ ಸಲಹೆಗಾರರಾದ ಸಂಜೀವ ಆರ್ ಹಾಗು ರಮೇಶ್ ಆರ್, ಅಧ್ಯಕ್ಷ ರಾದ ರೋಶನ್ ರವರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.