HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮಕ್ಕಳ ರಾಷ್ಟ್ರೀಯ ವಿಜ್ಞಾನ ಮಾದರಿ ಸ್ಪರ್ಧೆ_ರಾಷ್ಟ್ರಮಟ್ಟಕ್ಕೆ ಆಯ್ಕೆ

dml ಧರ್ಮಸ್ಥಳ : ಸುಧಾನ ವಸತಿ ಶಾಲೆ, ಪುತ್ತೂರುನಲ್ಲಿ ರಾಜ್ಯ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಮಾದರಿ ಸ್ಪರ್ಧೆಯು ಇತ್ತೀಚೆಗೆ ಜರುಗಿತು.
ಗ್ರಾಮಾಂತರ ಹಿರಿಯ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳಾದ ಪೂರ್ಣಿಮ ಹಾಗೂ ತಂಡದವರಾದ ಅಶ್ವಿನ್ ಹೆಬ್ಬಾರ್, ಅನಿಕೇತನ್, ಅರ್ಪಿತ್ ಹಾಗೂ ಪ್ರತೀಕ್ ಇವರು ಅಣಭೆ ತಯಾರಿಕೆ ಎಂಬ ವಿಷಯವನ್ನು ಪ್ರಸ್ತಾಪಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ರಮ್ಯಾ.ಕೆ.ಯನ್ ಮತ್ತು ಶ್ರೀಮತಿ ಚೇತನಾ ಶೆಣೈ ತರಬೇತಿ ನೀಡಿರುವರೆಂದು ಮುಖ್ಯ ಶಿಕ್ಷಕಿ ಪರಿಮಳ.ಎಮ್.ವಿ ಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.