ಕಾಪಿನಡ್ಕ : ಕಾರು ಅಪಘಾತದಿಂದ ಬೈಕ್ ನಿಯಂತ್ರಣ ತಪ್ಪಿ ಓರ್ವ ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

accidentಕಾಪಿನಡ್ಕ : ತಾಲೂಕಿನ ಕಾಪಿನಡ್ಕ ಎಂಬಲ್ಲಿ ಬೈಕ್‌ನಲ್ಲಿ ಫ್ಲೆಕ್ಸ್ ಕೊಂಡುಹೋಗುವ ಸಂದರ್ಭದಲ್ಲಿ ಕಾರು ಅಪಘಾತದಿಂದ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು, ಬೈಕ್ ಸವಾರ ಸುಭಾಶ್ 22(ವ) ಕೈಗೆ ತೀವ್ರ ಗಾಯಗಳಾಗಿವೆ. ಬೈಕಿನ ಹಿಂಬದಿ ಸವಾರ ಪೆರಾಡಿ ನಿವಾಸಿಯಾದ ಮಾಧವ ಎಂಬವರ ಪುತ್ರ ಆಶಿತ್ ಮೋಹನ್ 23(ವ) ರಸ್ತೆಗೆ ಅಪ್ಪಳಿಸಿ ತಲೆಗೆ ತೀವ್ರತರದ ಗಾಯಗಳಾಗಿ ರಕ್ತಸ್ರಾವ ಹೆಚ್ಚಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದಾರೆ.
ಸುಭಾಶ್ ಎಂಬವರನ್ನು ಹೆಚ್ಚಿನ ಚಿಕೆತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯಾದ ಕಾರು ಪರಾರಿಯಾಗಿದ್ದು, ಹೊಸ್ಮಾರಿನಲ್ಲಿ ಸಾರ್ವಜನಿಕರು ತಡೆಹಿಡಿದಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.