ಧರ್ಮಸ್ಥಳ : 84ನೇ ವರ್ಷದ ಸಾಹಿತ್ಯ ಸಮ್ಮೇಳನ

SDK_0717 copy

SDK_0756 copy

SDK_0759 copy

SDK_0762 copy

SDK_0765 copy

SDK_0766 copy

SDK_0769 copy

SDK_0850 copy

  ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ನ.28ರಂದು 84ನೇ ವರ್ಷದ ಸಾಹಿತ್ಯ ಸಮ್ಮೇಳನವು ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ನಿವೃತ್ತ ಐ.ಎ.ಎಸ್ ಅಧಿಕಾರಿ ಮನು ಬಳಿಗಾರ್ ನೆರವೇರಿಸಿದರು. ಬೆಂಗಳೂರು ಖ್ಯಾತ ಕವಿ ಹಾಗೂ ಸಾಹಿತಿ ಎಂ.ಎನ್ ವ್ಯಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಖ್ಯಾತ ಬರಹಗಾರ ವಸುಧೇಂದ್ರ, ಸುಳ್ಯ ಸ್ತ್ರೀ ರೋಗ ತಜ್ಞರಾದ ಡಾ| ವೀಣಾ, ಬೆಂಗಳೂರು ವಿಜಯವಾಣಿ ದೈನಿಕ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಉಪನ್ಯಾಸಕರಾಗಿ ಆಗಮಿಸಿದ್ದರು.
ಖ್ಯಾತ ಸಿನಿಕಲಾವಿದೆ, ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡಿರುವ ಪದ್ಮಶ್ರೀ ಕು| ಶೋಭನಾ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಗೀತ ಗೋವಿಂದ-ನೃತ್ಯ ರೂಪಕ ಪ್ರದರ್ಶನಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.