ಸುದ್ದಿ ಪತ್ರಿಕೆಯ ದೀಪಾವಳಿ ವಿಶೇಷಾಂಕ ಇದರ ಅದೃಷ್ಟ ಚೀಟಿ

Advt_NewsUnder_1
Advt_NewsUnder_1
Advt_NewsUnder_1

11

10

8

7

 

6

5

4 copy

3

2

1 ಬೆಳ್ತಂಗಡಿ: ಸುದ್ದಿ ಪತ್ರಿಕೆಯ ದೀಪಾವಳಿ ವಿಶೇಷಾಂಕ ಇದರ 2016ನೇ ಸಾಲಿನ 25 ಮಂದಿ ಅದೃಷ್ಟ ಚೀಟಿ ಓದುಗರ ಆಯ್ಕೆ ಕಾರ್ಯಕ್ರಮವು ನ.28ರಂದು ಸುದ್ದಿ ಕಚೇರಿಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಸುಶೀಲ ಎಸ್ ಹೆಗ್ಡೆ, ನಗರ ಪಂಚಾಯತ್ ಉಪಾಧ್ಯಕ್ಷರಾದ ಜಗದೀಶ್.ಡಿಯವರು ಚೀಟಿ ಎತ್ತುವ ಮೂಲಕ ಅದೃಷ್ಟವಂತರ ಆಯ್ಕೆ ನಡೆಸಿದರು. ಈ ಸಂದರ್ಭ ದೀಪಾವಳಿ ಸಂಚಿಕೆ ಕಾರ್ಯನಿರ್ವಾಹಕ ತಿಮ್ಮಪ್ಪ ಗೌಡ ನಿಡ್ಲೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ವರದಿಗಾರರಾದ ಬಿ. ಎಸ್. ಕುಲಾಲ್, ವರದಿಗಾರ ಅಶ್ರಫ್ ಆಲಿಕುಂಞಿ, ಜಾಹೀರಾತು ವಿಭಾಗದ ಮುಖ್ಯಸ್ಥ ತುಕರಾಮ ಬಿ, ಸಹವ್ಯವಸ್ಥಾಪಕರಾದ ಜಾರಪ್ಪ ಪೂಜಾರಿ, ಹೆರಾಲ್ಡ್ ಪಿಂಟೋ, ಸಂತೋಷ್ ಪಿ. ಕೋಟ್ಯಾನ್ ಬಳಂಜ, ಪದ್ಮನಾಭ ಕುಲಾಲ್, ಪಿ.ಹೆಚ್. ಈಶ್ವರ ಗೌಡ, ಆನಂದ ಗೌಡ ಹೊಸಪಟ್ಣ, ನಿತಿನ್ ಎಚ್. ಗೌಡ, ಇರ್ಫಾನ್ ಉಜಿರೆ, ಲಕ್ಷ್ಮಣ ಕಾವಟೆ, ಶ್ರೀಮತಿ ಸುಧಾ, ಶ್ವೇತಾ ಮರೋಡಿ, ಪಲ್ಲವಿ ದೊಂಡೋಲೆ, ಸುಶ್ಮಿತಾ ವೇಣೂರು, ಶ್ರೀಮತಿ ರೇಷ್ಮಾ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.