ಬೆಳ್ತಂಗಡಿ : ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳು

Advt_NewsUnder_1
Advt_NewsUnder_1
Advt_NewsUnder_1

SHANKAR HEGDE copy

ಶಂಕರ ಹೆಗ್ಡೆ (ಅಧ್ಯಕ್ಷ )

HARISCHANDRA SHETTY copyಇ.ಹರಿಶ್ಚಂದ್ರ ಶೆಟ್ಟಿ (ಕಾರ‍್ಯದರ್ಶಿ)

VISHWANATH SHETTY copy

 ಬಿ.ವಿಶ್ವನಾಥ ಶೆಟ್ಟಿ (ಕೋಶಾಧಿಕಾರಿ)

   ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಜರಗಿತು.
ಅಧ್ಯಕ್ಷರಾಗಿ ಶಂಕರ ಹೆಗ್ಡೆ, ಕಾರ‍್ಯದರ್ಶಿಯಾಗಿ ಇ.ಹರಿಶ್ಚಂದ್ರ ಶೆಟ್ಟಿ, ಕೋಶಾಧಿಕಾರಿಯಾಗಿ ಬಿ.ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಬಿ.ಪಿ ಅಶೋಕ್ ಕುಮಾರ್, ಶರತ್ ರಾಜ್, ಸುಂದರ ಆಚಾರ‍್ಯ, ಪ್ರಸನ್ನ ಆಚಾರ‍್ಯ ಹಾಗೂ ಗೌರವ ಗುರುಸ್ವಾಮಿಯಾಗಿ ರಾಘವ ಹೆಗ್ಡೆ, ಗುರುಸ್ವಾಮಿಯಾಗಿ ಪ್ರಕಾಶ್ ನಾಯಕ್, ಜೊತೆ ಕಾರ್ಯದರ್ಶಿಯಾಗಿ ಪಾಂಡುರಂಗ ಹಾಗೂ ಜೊತೆ ಕೋಶಾಧಿಕಾರಿಯಾಗಿ ದಿನೇಶ್ ಸೋಣಂದೂರು, ಆಯ್ಕೆ ಮಾಡಲಾಯಿತು.
ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ, ಕೆ.ರಮಾನಂದ ಸಾಲ್ಯಾನ್ ಬೆಳ್ತಂಗಡಿ, ಕೆ.ಗಂಗಾಧರ ಗೌಡ, ಕೆ.ಹೆಚ್.ಶೇಖರ ಬಂಗೇರ ಟ್ರಸ್ಟಿನ ಸೆಟ್ಲರ್‌ಗಳಾಗಿರುತ್ತಾರೆ.
ಸದಸ್ಯರುಗಳಾಗಿ ಹೆಚ್ ಜಗನ್ನಾಥ ಬಂಗೇರ, ದಿನೇಶ್ ಮಂಗಳಾ ದೇವಿ, ರಮೇಶ್ ಆಚಾರ‍್ಯ ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.