ಶಾಂಭವಿ-ಶಾಂತರಾಮ

Advt_NewsUnder_1
Advt_NewsUnder_1
Advt_NewsUnder_1

shambhavi-shantharama copy ಬದ್ಯಾರು : ಶಿವದರ್ಶನ್ ಆಗ್ರೋ ಇಂಡಸ್ಟ್ರೀಸ್ ನ ಬಾಲಕೃಷ್ಣ ಸಿ.ನಾಯಕ್ ಮತ್ತು ಶ್ರೀಮತಿ ರೇವತಿ ಬಿ. ನಾಯಕ್ ದಂಪತಿಯ ಪುತ್ರಿ ಶಾಂಭವಿಯವರ ವಿವಾಹವು ಉಡುಪಿ ತಾಲೂಕು ಹೆರ್ಗ ಗ್ರಾಮದ ಮಾಣೆಬೆಟ್ಟು ಕೇಶವ ನಾಯಕ್‌ರವರ ಪುತ್ರ ಶಾಂತರಾಮ ರೊಂದಿಗೆ ನ.13 ರಂದು ಕಾರ್ಕಳ ಹಿರ್ಗಾನ ಗ್ರಾಮದ ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಳದ ಶ್ರೀ ಸಚ್ಚಿದಾನಂದ ಸರಸ್ವತಿ ಕಲಾ ಮಂದಿರದಲ್ಲಿ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.