ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ಆರ್ಥಿಕ ಸಹಾಯ

 gowda 1

gowda 2

gowda 3

gowda

ಇಂದಬೆಟ್ಟು ಗ್ರಾಮದ ಕಜೆ ನಿವಾಸಿ ರಮೇಶ ಗೌಡ ತನ್ನ ಮನೆಯಲ್ಲಿ ಅಡಿಕೆ ಕೊಯ್ಲು ಮಾಡುವಾಗ ಆಯ ತಪ್ಪಿ ಬಿದ್ದು, ಬೆನ್ನು ಮೂಳೆ ಮುರಿತಕೊಳಗಾಗಿದ್ದು, 11 ತಿಂಗಳಿನಿಂದ ಆಸ್ಪತ್ರೆಯ ಹಾಸಿಗೆಯಲ್ಲಿಯೇ ಮಲಗಿದ್ದಲಿದ್ದಾರೆ.
ಇವರಿಗೆ ಇತ್ತೀಚೆಗೆ ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ಆರ್ಥಿಕ ಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂWದ ಅಧ್ಯಕ್ಷ ಸೋಮೇಗೌಡ, ಗೌರವಾಧ್ಯಕ್ಷರಾದ ಪದ್ಮಗೌಡ, ಉಪಾಧ್ಯಕ್ಷ ದೇವಸ್ಯ ನಾರಾಯಣ ಗೌಡ, ನಿರ್ದೇಶಕರಾದ ಮೋಹನ ಗೌಡ ಕಲ್ಮಂಜ, ಪ್ರಧಾನ ಕಾರ್ಯದರ್ಶಿ ಮೋಹನ ಗೌಡ, ಒಕ್ಕಲಿಗರ ಯುವ ವೇದಿಕೆಯ ಪ್ರ. ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ ಮತ್ತು ಮಹಿಳಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಒಕ್ಕಲಿಗರ ಸಮಾಜ ಬಾಂಧವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.