ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

kokkada vivida kamagari sankusta copy

kokkada vivida kamagari sankustapane copy

ಕೊಕ್ಕಡ : ಕೊಕ್ಕಡದಲ್ಲಿ ರೂ.38 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕಟ್ಟಡವನ್ನು ಶಾಸಕ ಕೆ. ವಸಂತ ಬಂಗೇರ ನ.9 ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೊಕ್ಕಡ ಗ್ರಾ.ಪಂ ಅಧ್ಯಕ್ಷ ವಿ.ಜೆ ಸೆಬಾಸ್ಟಿಯನ್, ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ, ಧರ್ಮಸ್ಥಳ ಕ್ಷೇತ್ರದ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳಾದ ಡಾ. ಎಂ. ರಾಮಕೃಷ್ಣ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ, ದ.ಕ. ಜಿ.ಪಂ. ನ ಜಂಟಿ ಕೃಷಿ ನಿರ್ದೇಶಕ ಹೆಚ್. ಕೆಂಪೇ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ಸಹಾಯಕ ಕೃಷಿ ನಿರ್ದೇಶಕ ತಿಲಕ್ ಪ್ರಸಾದ್ ಜೀ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ್ ಅಜಿಲ, ಸಣ್ಣ ನೀರಾವರಿ ಮಂಗಳೂರು ಉಪ ವಿಭಾಗದ ಸಹಾಯಕ ಕಾ. ಅಭಿಯಂತರ ಷಣ್ಮುಖಂ, ಸಹಾಯಕ ಕೃಷಿ ಅಧಿಕಾರಿಗಳಾದ ನಾರಾಯಣ ಸುವರ್ಣ ಮತ್ತು ಚಿದಾನಂದ ಹೂಗಾರ್, ಕೊಕ್ಕಡ ಗ್ರಾ.ಪಂ. ಉಪಾಧ್ಯಕ್ಷೆ ಬಿ.ಕೆ. ರಾಧಾ, ಕೊಕ್ಕಡ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರಾಜೀವಿ ಕೆ.ಶೆಟ್ಟಿ, ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ, ಕೊಕ್ಕಡ ಗ್ರಾ.ಪಂ. ಸದಸ್ಯರಾದ ವಿ.ಜೆ. ಮ್ಯಾಥ್ಯು, ಇಬ್ರಾಹಿಂ ಸೌತಡ್ಕ, ಶೀನ ನಾಯ್ಕ, ರವಿ ನಾಯ್ಕ್, ಕುಶಾಲಪ್ಪ ಗೌಡ, ಪವಿತ್ರಾ ಕೆ., ಪದ್ಮಾ ಟಿ.ಎಂ., ಕುಸುಮಾ ಎ., ಪುಷ್ಪಲತಾ ಕೆ.ಟಿ.,ಭಾಗೀರಥಿ, ಸಿನಿ ಗುರುದೇವನ್, ಕೊಕ್ಕಡ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಕಾಶಿ ಅಣ್ಣಪ್ಪ ಗೌಡ, ಟಿ.ಕೆ. ಗುರುದೇವನ್, ಉಮ್ಮರ್ ಸೌತಡ್ಕ, ರಾಮಣ್ಣ ಗೌಡ, ವಿನ್ಸೆಂಟ್ ಮಿನೇಜಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.