ಇಂದು ಬೆಳ್ತಂಗಡಿಯಲ್ಲಿ ಎಮ್.ಎಫ್ ಪ್ಲಾಝಾ ಮತ್ತು ಟಯರ್ ಕೇರ್ ಉದ್ಘಾಟನೆ

aachuuu

accchu

acchu

acchuuu

acchuuuu

acchuuuuuu

acchuuuuuuuu

ಬೆಳ್ತಂಗಡಿ : ಇಲ್ಲಿನ ಹಳೆಕೋಟೆಯಲ್ಲಿ 3 ವರ್ಷಗಳಿಂದ ಟಯರ್ ಸೇಲ್ಸ್, ಸರ್ವಿಸ್, ವೀಲ್ ಎಲೈಂಟ್‌ಮೆಂಟ್, ಬ್ಯಾಲೆನ್ಸಿಂಗ್ ಇತ್ಯಾಧಿಗಳ ಸೇವೆಯೊಂದಿಗೆ ಕಾರ್ಯಾಚರಿಸುತ್ತಾ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಟಯರ್ ಕೇರ್ ಸಂಸ್ಥೆಯು ಇದೀಗ ಸ್ವಂತ ಕಟ್ಟಡ ಚರ್ಚ್ ಕ್ರಾಸ್ ರಸ್ತೆಯ ಎಮ್. ಎಫ್ ಪ್ಲಾಝಾದಲ್ಲಿ ಪ್ರಾರಂಭಗೊಳ್ಳುತ್ತಿದ್ದು ನೂತನ ಕಟ್ಟಡ ಮತ್ತು ನೂತನ ಮಳಿಗೆಯು ಇಂದು ಪೂರ್ವಾಹ್ನ 9.30ಕ್ಕೆ ಉದ್ಘಾಟನೆಗೊಂಡಿತು.
ಶಾಸಕ ವಸಂತ ಬಂಗೇರ ಉದ್ಘಾಟನೆ ನೆರವೇರಿಸಲಿದ್ದು, ಸಯ್ಯಿದ್ ಸಾದಾತ್ ತಂಙಳ್, ಸಯಿದ್ ಜಿಫ್ರಿ ಮುತ್ತುಕೋಯ ತಂಙಳ್, ಕಾವಳಕಟ್ಟೆ ಡಾ| ಹಝ್ರತ್ ಆಶೀರ್ವಚನಗೈಯ್ಯಲಿದ್ದಾರೆ. ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಯಿ, ಕೆ.ಎಮ್.ಜೆ. ಸಿ ರಾಜ್ಯ ಕಾರ್ಯದರ್ಶಿ ಅಬೂಸುಫಿಯಾನ್ ಮದನಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ ಯಶೋವರ್ಮ, ಬೆಳ್ತಂಗಡಿಯ ಹಿರಿಯ ಉದ್ಯಮಿ ರಮಾನಂದ ಸಾಲಿಯಾನ್, ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಪ್ರಧಾನ ಅತಿಥಿಯಾಗಿ ಬಾಗವಹಿಸಿದ್ದರು. ವಿವಿಧ ಪಕ್ಷಗಳ ಪ್ರಮುಖರು, ಹಾಗೂ ಅನೇಕ ಕ್ಷೇತ್ರಗಳ ಗಣ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.