ಮನೋಜ್- ಅಂಕಿತಾ

manoj-ankitha copyಧರ್ಮಸ್ಥಳ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವ ಹಣಾಧಿಕಾರಿ ಮುಂಡ್ರುಪ್ಪಾಡಿಯ ಸುಬ್ರಹ್ಮಣ್ಯ ನೂರಿತ್ತಾಯ ಹಾಗೂ ಶ್ರೀಮತಿ ಪಾವನ ದಂಪತಿ ಸುಪುತ್ರ ಮನೋಜ್‌ರವರ ವಿವಾಹವು ಕಲ್ಮಂಜ ಗ್ರಾಮದ ನಾಡೋಡಿಯ ಶ್ರೀಮತಿ ಪ್ರಸನ್ನ ಮತ್ತು ಉದಯ ಹೆಬ್ಬಾರ್ ದಂಪತಿಗಳ ಸುಪುತ್ರಿ ಅಂಕಿತಾರವರೊಂದಿಗೆ ನ.02ರಂದು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರಗಿತು. ಅದೇ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಆರತಕ್ಷತೆ ಸಮಾರಂಭವು ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.