ಮುಂಡಾಜೆ : 63ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಪತ್ರಿಕಾಗೋಷ್ಠಿ

mundajeಮುಂಡಾಜೆ : ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇವರ ಸಹಕಾರದಲ್ಲಿ ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ ಇವರೊಂದಿಗೆ ತನ್ನ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ, ಗ್ರಾಹಕರ ಮತ್ತು ಇತರ ಸಹಕಾರಿ ಸಂಸ್ಥೆಗಳು, ರೈತ ಸೇವಾ ಕೂಟಗಳನ್ನು ಸೇರಿಸಿಕೊಂಡು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ ಏರ್ಪಡಿಸಿರುವ, 63ನೇ ಅಖಿಲ ಭಾರತ ಸಹಕಾರಿ ಸಪ್ತಾಹವು ನ.14ರಿಂದ 20ರವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್.ಎಸ್ ಗೋಖಲೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿ.ಟಿ ಸೆಬಾಸ್ಟಿನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ, ನಿರ್ದೇಶಕರುಗಳಾದ ಜ್ಯೋತಿ ಜೆ.ಫಡ್ಕೆ, ಗೋವಿಂದ ಚಿಪ್ಳೂಣ್ಕರ್, ಮೋಹನ ಚಂದ್ರ ಗೋಖಲೆ, ಲಿಂಗಪ್ಪ ಗೌಡ, ಪ್ರಕಾಶ್ ನಾರಾಯಣ ರಾವ್, ಮಿನಿ ಬೇಬಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.