ಬೆಳ್ತಂಗಡಿ : ಸಿಯೋನ್ ಆಶ್ರಮದಲ್ಲಿ ಕ್ಯಾ೦ಪಸ್ ಫ್ರ೦ಟ್ ಆಫ್ ಇ೦ಡಿಯಾ ದಿನಾಚರಣೆ

siyon 1  siyon 2  siyon

ಬೆಳ್ತಂಗಡಿ : ಕ್ಯಾ೦ಪಸ್ ಫ್ರ೦ಟ್ ಆಫ್ ಇ೦ಡಿಯಾ ಇದರ ೭ನೇ ವರ್ಷದ ಅ೦ಗವಾಗಿ ನ.೦7ರ೦ದು ಕ್ಯಾ೦ಪಸ್ ಫ್ರ೦ಟ್ ಆಫ್ ಇ೦ಡಿಯಾ, ಬೆಳ್ತ೦ಗಡಿ ತಾಲೂಕು ಸಮಿತಿ ವತಿಯಿ೦ದ ಸಿಯೋನ್ ಆಶ್ರಮಕ್ಕೆ(ಗ೦ಡಿಬಾಗಿಲು) ಭೇಟಿ ನೀಡಿ ಫಲಹಾರ ಮತ್ತು ಸಿಹಿತಿ೦ಡಿ ವಿತರಿಸುವ ಮೂಲಕ ಕ್ಯಾ೦ಪಸ್ ಫ್ರ೦ಟ್ ಆಫ್ ಇ೦ಡಿಯಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸ೦ದರ್ಭದಲ್ಲಿ ಬೆಳ್ತ೦ಗಡಿ ತಾಲೂಕು ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿಯಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.