ಹೆಸರು ಬದಲಾಯಿಸಿಕೊಂಡವನಿಗೆ ಸಿಕ್ತು ಐಫೋನ್

Advt_NewsUnder_1
Advt_NewsUnder_1
Advt_NewsUnder_1

ಉಕ್ರೇನ್‌ನ ಮೊಬೈಲ್ ಮಾರಾಟ ಕಂಪನಿಯೊಂದು ಹೆಸರು ಬದಲಾಯಿಸಿಕೊಂಡವರಿಗೆ ಉಚಿತ ಐಫೋನ್ 7 ಕೊಡುಗೆಯಾಗಿ ನೀಡುವುದಾಗಿ ಘೋಷಿಸಿತ್ತು. ಇದಕ್ಕೆ ಕೆಲವೊಂದು ಶರತ್ತನ್ನು ವಿಧಿಸಿದ್ದು, ಇದನ್ನು ಪೂರ್ಣಗೊಳಿಸಿದ ಯುವಕನೊಬ್ಬ ಈಗ ದುಬಾರಿ ಬೆಲೆಯ ಐಫೋನ್ ಪಡೆದುಕೊಂಡಿದ್ದಾನೆ. 20 ವರ್ಷದ oಟexಚಿಟಿಜeಡಿ ಣuಡಿiಟಿ ಇದೀಗ ತನ್ನ ಹೆಸರನ್ನು I ಠಿhoಟಿe sim(seveಟಿ) ಎಂದು ಬದಲಾಯಿಸಿಕೊಂಡಿದ್ದಾನೆ. ಇದಕ್ಕಾಗಿ ಆತ 2 ಡಾಲರ್ ಖರ್ಚು ಮಾಡಿದ್ದು, 850 ಡಾಲರ್ ಮೌಲ್ಯದ ಐಫೋನ್ ೭ನ್ನು ಉಚಿತವಾಗಿ ಪಡೆದುಕೊಂಡಿದ್ದಾನೆ. ಕಂಪನಿಯ ನಿಯಮದಂತೆ ಮೊದಲು ಐಫೋನ್ ಹಾಗೂ ಕೊನೆಯ ಹೆಸರು ಸೆವೆನ್ ಎಂದಿರಬೇಕಿತ್ತು. ಈ ಪ್ರಕಾರ ತನ್ನ ಹೆಸರನ್ನೇ ಬದಲಾಯಿಸಿಕೊಂಡ ಯುವಕ, ಐಫೋನ್ ಪಡೆದುಕೊಂಡಿದ್ದಾನೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.