ಪ್ರವೀಣ್ – ಅಶ್ವಿನಿ

Advt_NewsUnder_1
Advt_NewsUnder_1
Advt_NewsUnder_1

praveena-ashwini copyವೇಣೂರು ಗ್ರಾಮದ ಉರಿಂಜೆ ಬೆಟ್ಟು ಮನೆ ಶ್ರೀಧರ ಪೂಜಾರಿಯವರ ಪುತ್ರ ಪ್ರವೀಣ್ ರವರ ವಿವಾಹವು ಶಿರ್ಲಾಲು ಗ್ರಾಮದ ಪಿಜಕೊಡಂಗೆ ರಾಜೇಂದ್ರ ಪೂಜಾರಿಯವರ ಪುತ್ರಿ ಅಶ್ವಿನಿಯವರೊಂದಿಗೆ ಅ.19 ರಂದು ವೇಣೂರು ನ್ಯೂ ಗಾರ್ಡನ್ ಹಾಲ್‌ನಲ್ಲಿ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.