ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನಲ್ಲಿ ದೀಪಾವಳಿ ವಿಶೇಷ ಸೇಲ್

durga copyಉಜಿರೆ : ಕಳೆದ 2 ವರ್ಷಗಳಿಂದ ಉಜಿರೆ ಹಾಗೂ ಬೆಳ್ತಂಗಡಿಯಲ್ಲಿ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ವಿಶೇಷ ಸೇಲ್ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ.
ದೀಪಾವಳಿಯ ಪ್ರಯುಕ್ತ ವಿನೂತನ ಮಾದರಿಯ, ಉತ್ತಮ ಗುಣಮಟ್ಟದ ವಸ್ತ್ರಗಳು, ಹೊಸ ಮಾದರಿಯ, ವಿವಿಧ ವಿನ್ಯಾಸದ ಆಕರ್ಷಕ ಶೈಲಿಯ ಉಡುಪುಗಳು ಗ್ರಾಹಕರಿಗೆ ಮಿತದರದಲ್ಲಿ ಲಭ್ಯವಿದೆ.
ಪುರುಷರ ಶರ್ಟ್, ಟೀ ಶರ್ಟ್, ಪ್ಯಾಂಟ್, ದೋತಿ ಹಾಗೂ ಮಹಿಳೆಯರ ಸೀರೆಗಳು ಮತ್ತು ಮಕ್ಕಳ ರೆಡಿಮೇಡ್ ಡ್ರೆಸ್‌ಗಳು ಹಾಗೂ ಮದುವೆಗೆ ಬೇಕಾದ ಎಲ್ಲಾ ವಸ್ತ್ರಗಳು ದೊರೆಯುತ್ತಿದ್ದು ಇದರ ಪ್ರಯೋಜನ ಪಡೆಯಬಹುದು ಎಂದು ಸಂಸ್ಥೆಯ ಮಾಲಕ ಮೋಹನ್ ಚೌದರಿ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.