ಒಡಿಸಾ ಸೊಸೈಟಿ ಆಫ್ ಪೆರಿಯೋಡೆಂಟಾಲಜಿ ಇದರ ಮುಖ್ಯ ಸಲಹೆಗಾರರಾಗಿ ಡಾ| ಎಂ.ಎಂ. ದಯಾಕರ್ ನೇಮಕ

dayakar copy  ಉಜಿರೆ : ಭಾರತೀಯ ಪರಿದಂತ ತಜ್ಞರ ಸಂಘದ ರಾಷ್ಟ್ರೀಯ ಸಂಚಾಲಕರಾಗಿರುವ, ಸುಳ್ಯ ಕೆ.ವಿ.ಜಿ ದಂತ ಮಹಾವಿದ್ಯಾಲಯ ಇದರ ಪ್ರೋಫೆಸರ್ ಹಾಗೂ ವಿಭಾಗ ಮುಖ್ಯಸ್ಥರಾಗಿರುವ ಉಜಿರೆಯ ಶ್ರೀ ದಂತ ಚಿಕಿತ್ಸಾಲಯದ ಪ್ರಧಾನ ದಂತ ವೈದ್ಯಾಧಿಕಾರಿ ಡಾ| ಎಂ.ಎಂ ದಯಾಕರ್ ಅವರು ಒಡಿಸಾ ಸೊಸೈಟಿ ಆಫ್ ಪೆರಿಯೋಡೆಂಟಾಲಜಿ ಇದರ ಮುಖ್ಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಒಡಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ನಡೆದ ಮಹಾಸಭೆಯಲ್ಲಿ ಈ ನೇಮಕಾತಿ ನಡೆದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.