ಉಜಿರೆ ಸಂತ ಅಂತೋನಿ ಚರ್ಚ್‌ನಲ್ಲಿ ವಾಹನ ಶುದ್ದೀಕರಣ

Advt_NewsUnder_1
Advt_NewsUnder_1
Advt_NewsUnder_1

church 1

church 2

church 3

church 4

church

ಉಜಿರೆ : ಇಲ್ಲಿಯ ಸಂತ ಅಂತೋನಿ ಚರ್ಚ್‌ನಲ್ಲಿ ಅ.23ರಂದು ವಾಹನಗಳ ಶುದ್ಧೀಕರಣ ಜರಗಿತು. ವಂ| ಫಾ| ಜೋಸೆಫ್ ಮಸ್ಕರೇನಸ್ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ಚಾಲಕರಿಗಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವಂ| ಫಾ| ಉದಯ್ ಜೋಸೆಫ್ ಸಹಕರಿಸಿದರು. ಚರ್ಚಿಗೆ ಒಳಪಟ್ಟ ಎಲ್ಲಾ ವಾಹನ ಚಾಲಕರು, ಮಾಲಕರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ಉಪಸ್ಥಿತರಿದ್ದ ಎಲ್ಲರಿಗೂ ಪಿ.ಡಬ್ಲ್ಯೂ .ಡಿ ಗುತ್ತಿಗೆದಾರ ಹೆರಾಲ್ಡ್ ಡಿಸೋಜ ಮತ್ತು ಸಿಲ್ವೇಸ್ಟರ್ ಮೊನೀಸ್‌ರವರು ಪಲಹಾರದ ವ್ಯವಸ್ಥೆಯನ್ನು ಮಾಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.