ಮಡಂತ್ಯಾರ್ : ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ

madanthyar 1

madanthyarಮಡಂತ್ಯಾರ್ :   ಚಿಂತನ ಮಡಂತ್ಯಾರ್ ನಿರ್ವಹಣೆಯಲ್ಲಿ ಮಡಂತ್ಯಾರ್ ದಿವ್ಯಜ್ಯೋತಿ ಸಭಾಂಗಣದಲ್ಲಿ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವು ಇಂದು ನಡೆಯಿತು.
ದ.ಕ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಗರ್ಡಾಡಿ ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿದರು.
ಅಂಕಣಕಾರ ಮತ್ತು ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥರವರು ಸಿದ್ಧಾಂತಗಳು ಮತ್ತು ದೇಶ ಪ್ರೇಮದ ನಡುವಿನ ಗೊಂದಲಗಳ ಬಗ್ಗೆ ಹಾಗೂ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಇಂದಿನ ಸವಾಲುಗಳು ಎಂಬ ವಿಷಯದ ಬಗ್ಗೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕ ಡಾ| ಪ್ರವೀಣ್ ಟಿ.ಎಲ್‌ರವರು ವಿಷಯ ಮಂಡನೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.