ಕುಕ್ಕಳ : ಅ.23 ರಂದು ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್‌ನಿಂದ ಬೈಕ್‌ರೇಸ್-ಕಬಡ್ಡಿ-ಹಗ್ಗಜಗ್ಗಾಟ

Advt_NewsUnder_1
Advt_NewsUnder_1
Advt_NewsUnder_1

  ಕುಕ್ಕಳ : ಇಲ್ಲಿಯ ಜೈ ಹನುಮಾನ್ ಸ್ಪೋರ್ಟ್ ಕ್ಲಬ್ ಮಂಜಲಪಲ್ಕೆ ಇದರ ವತಿಯಿಂದ ಅ.23ರಂದು ಬೈಕ್ ರೇಸ್, ಕಬಡ್ಡಿ ಹಾಗೂ ಹಗ್ಗಜಗ್ಗಾಟವು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮ ಮೂಲ್ಯ ಅನಿಲಡೆ ನೆರವೇರಿಸುವರು. ಮದ್ಯಾಹ್ನ ಸನ್ಮಾನ ಸಮಾರಂಭ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಬೈಕ್ ರೇಸ್ ಪ್ರ. 7007, ದ್ವಿ. 3003, ತೃ. 1001, ಹಗ್ಗಜಗ್ಗಾಟ ಪ್ರ. 3003, ದ್ವಿ. 2002, ತೃ.1001, ಕಬಡ್ಡಿ 3003, ದ್ವಿ.2002 ಹಾಗೂ ಶಾಶ್ವತ ಫಲಕ, 40 ಕೆ.ಜಿ. ಕಬಡ್ಡಿ ಹಾಗೂ ಅಂಗನವಾಡಿ ಮಕ್ಕಳಿಗೆ ಛದ್ಮವೇಷ ಸ್ಪರ್ದೆ ನಡೆಯಲಿದೆ ಎಂದು ಅಧ್ಯಕ್ಷ ಸತೀಶ್ ಶೆಟ್ಟಿ ಕುರ್ಡುಮೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.