ನ್ಯಾಯವಾದಿ ಪ್ರತಾಪಸಿಂಹ ನಾಯಕ್, ಸುಬ್ರಹ್ಮಣ್ಯ ಕುಮಾರ್ ಅಗರ್ತರ ಕಚೇರಿ ಉದ್ಘಾಟನೆ

Vakilara kacheri copyಬೆಳ್ತಂಗಡಿ : ತಾಲೂಕಿನ ಹಿರಿಯ ನ್ಯಾಯವಾದಿಗಳಾದ ಪ್ರತಾಪಸಿಂಹ ನಾಯಕ್ ಮತ್ತು ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರ ಕಚೇರಿಯು ಇಲ್ಲಿನ ತಾಲೂಕು ಕಚೇರಿ ಬಳಿಯ ನೂತನ ಕಟ್ಟಡಕ್ಕೆ ಅ. 11 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಹಿರಿಯ ನ್ಯಾಯವಾದಿಗಳಾದ ಎನ್.ಜೆ. ಕಡಂಬ ಮತ್ತು ನೇಮಿರಾಜ್ ಶೆಟ್ಟಿ ಅವರು ದೀಪ ಬೆಳಗಿ ಕಚೇರಿ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭ ವಿಜಯರಾಘವ ಪಡುವೆಟ್ನಾಯ ಉಜಿರೆ, ರಂಜನ್ ಜಿ.ಗೌಡ, ಬಾಲಕೃಷ್ಣ ವಿ. ಶೆಟ್ಟಿ ಸವಣಾಲು, ಕೆ. ಕೊರಗಪ್ಪ ನಾಯ್ಕ, ಸುಬ್ರಾಯ ಶೆಣೈ ಉಜಿರೆ, ಅಡೂರು ವೆಂಕಟ್ರಾಯ ಮುಂಡಾಜೆ, ಡಾ| ಪ್ರದೀಪ್ ನಾವೂರು, ಮೇಜರ್ ಜನರಲ್ (ನಿವೃತ್ತ) ಎಂ. ವಿ ಭಟ್, ನ್ಯಾಯಾಧೀಶರುಗಳು, ನ್ಯಾಯವಾದಿಗಳು ಉಪಸ್ಥಿತರಿದ್ದರು. ಪ್ರತಾಪಸಿಂಹ ನಾಯಕ್ ಅವರ ಜೂನಿಯರ್ ನ್ಯಾಯವಾದಿಗಳಾದ ಗೀತಾ, ಚಿದಾನಂದ ಮತ್ತು ಲತಾ, ಕೇಶವ ಭಟ್ ಅತ್ತಾಜೆ ಸೇರಿದಂತೆ ಕಚೇರಿಯ ಸಿಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.