ಜುಮಾ ಮಸೀದಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ

mithabagilu ajmeeru copyಮಿತ್ತಬಾಗಿಲು : ಅಜ್ಮೀರ್ ಖಾಜಾ ಜುಮಾ ಮಸೀದಿ ಪೆರ್ದಾಡಿ ಮಿತ್ತಬಾಗಿಲು ಇದರ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭ ಸೆ.26ರಂದು ಜರಗಿತು.
ಶಿಲಾನ್ಯಾಸ ಕಾರ್ಯಕ್ರಮದ ನೇತೃತ್ವ ಹಾಗೂ ಉದ್ಘಾಟನೆ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಸಮಸ್ತ ಕೇಂದ್ರ ಮುಶಾವರ ದುಆ ಆಶೀರ್ವಚನ ಝೆನುಲ್ ಆಬಿದೀನ್ ಜಿಫ್ರಿ ಮುತ್ತುಕೋಯ ತಂಙಳ್ ಡಿಐಸಿ ಅಧ್ಯಕ್ಷರು ಬೆಳ್ತಂಗಡಿ ನೆರವೇರಿಸಿದರು.
ಅಧ್ಯಕ್ಷತೆಯನ್ನು ತ್ವಾಖಾ ಅಹಮ್ಮದ್ ಮುಸ್ಲಿಯಾರ್ ಖಾಝಿಗಳು ದಕ್ಷಿಣ ಕನ್ನಡ ಜಿಲ್ಲೆ ವಹಿಸಿದ್ದರು. ಕೆ.ಎಸ್ ಹೈದರ್ ದಾರಿಮಿ ಮುದರ್ರಿಸ್ ಸಂಪಾದಕರು ಸುನ್ನಿ ಸಂದೇಶ ಮಾಸಿಕ ಪ್ರಸ್ತಾವಿಕ ಬಾಷಣ ಮಾಡಿದರು. ಕಿರಾಹತ್-ಸಂಶೀರ್ ಮುತಹಲಿಂ ಜೋಕಟ್ಟೆ, ಜುನೈದ್ ಜೆಪ್ರಿ ಮುತ್ತುಕೋಯ ತಂಙಳ್ ಮುದರ್ರಿಸ್ ಅತೂರ್, ಐಕೆ ಮೂಸ ದಾರಿಮಿ ಮುದರ್ರಿಸ್ ಕಕ್ಕಿಂಜೆ, ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಎಂ.ಎ ಅಬುಬಕ್ಕರ್ ಮಾಸ್ತಿಕುಂಡ್ ಕಾಸರಗೋಡು.ಬಿ, ಆದಂ ಬೀಜದಡಿ ಮಾಜಿ ಅಧ್ಯಕ್ಷರು ಎಂಜೆಎಂ ಕಿಲ್ಲೂರು, ಹಾಜಿ ಅಬ್ದುಲ್ ರ್ರಹ್ಮಾನ್ ಮುಸ್ಲಿಯಾರ್ ಕಿಲ್ಲೂರು, ಞಿ ಅಹ್ಮದ್ ತೆರಿಗೆ ಸಲಹೆಗಾರ ಬಿ.ಸಿ ರೋಡು, ಬಶೀರ್ ದಾರಿಮಿ ಮೆನೇಜರ್ ಡಿಐಸಿ ಬೆಳ್ತಂಗಡಿ, ಇ ಕೆ ಬಶೀರ್ ವಗ್ಗ ಡಿಐಸಿ ಬೆಳ್ತಂಗಡಿ, ಅಬ್ದುಲ್ ರಝಾಕ್ ಕನ್ನಡಿಕಟ್ಟೆ ಡಿಐಸಿ ಬೆಳ್ತಂಗಡಿ. ಮುಸ್ತಾಫಾ ಕೆಂಪಿ ಅಧ್ಯಕ್ಷರು ಕೇಂದ್ರ ಜುಮ್ಮಾ ಮಸೀದಿ ಉಪ್ಪಿನಂಗಡಿ, ಅಬ್ಬಾಸ್ ಪಿಲಿಗೂಡು ಉಪಾಧ್ಯಕ್ಷರು ಜುಮಾ ಮಸೀದಿ ಕುಪ್ಪೆಟ್ಟಿ . ಬಾವಾ ಮುಸ್ಲಿಯಾರ್ ಬಾಂಬಿಲ , ಅಬ್ಬಾಸ್ ಫೈಝಿ ದಿಡುಪೆ, ಶರೀಫ್ ಫೈಝಿ ಅಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ಪೆರ್ದಾಡಿ ಶಾಖೆ, ಅಬ್ಬುಲ್ ಹಕೀಂ ಅಧ್ಯಕ್ಷರು ಎಸ್.ಕೆ.ಎಸ್.ಎಸ್.ಎಫ್ ಬಂಗೇರಕಟ್ಟೆ ಶಾಖೆ, ಮಹಮ್ಮದ್ ಅಶ್ರಫ್ ಅಧ್ಯಕ್ಷರು ಎಸ್.ಕೆ.ಎಸ್.ಎಸ್.ಎಫ್ ಕಾಜೂರು ಶಾಖೆ, ಅಬ್ದುಲ್ ರಹ್ಮಾನ್ ಕಾರ್ಯದರ್ಶಿ ಎಸ್.ಕೆ.ಎಸ್.ಎಸ್.ಎಫ್ ಕಾಜೂರು ಶಾಖೆ, ಇಲ್ಯಾಸ್ ಕಕ್ಕಿಂಜೆ, ಸದಸ್ಯರು ಡಿಐಸಿ ಬೆಳ್ತಂಗಡಿ, ಎ.ಎಸ್ ಮುಹಮ್ಮದ್ ಪೆರ್ದಾಡಿ, ಕೆ.ಯು ಅಬ್ದುಲ್ಲ ಕೊಲ್ಲಿಬೆಟ್ಟು, ಅಶ್ರಫ್ ಕೊಳ್ಳೆಜಾಲ್ ಅಧ್ಯಕ್ಷರು ಎಸ್.ಕೆ.ಎಸ್.ಎಸ್.ಎಫ್ ಉಪ್ಪಿನಂಗಡಿ ಶಾಖೆ, ಬಾಫಾ ತಂಙಳ್, ಸಮದ್ ಹಾಜಿ, ಅಬೂಬಕ್ಕರ್ ಲಕ್ಕಿ ಬೀಡಿ, ಹನೀಫ್ ಹಾಜಿ ಅಧ್ಯಕ್ಷರು ಮುಸ್ಲಿಂ ಸೆಂಟ್ರಲ್ ಕಮಿಟಿ ಮಂಗಳೂರು ಆಗಮಿಸಿದ್ದರು.
ಯಂ ಸಿರಾಜ್ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು. ಕೆ ಎ ಇಬ್ರಾಹಿಂ ಫೈಝಿ ಅಧ್ಯಕ್ಷರು ಅಜ್ಮೀರ್ ಖಾಜಾ ಜಮಾ ಮಸೀದಿ ಪೆರ್ದಾಡಿ ವಂದನಾರ್ಪಣೆಗೈದರು. ಖಾಸಿಂ ಮಲ್ಲಿಗೆ ಮನೆ ಮಾಜಿ ಅಧ್ಯಕ್ಷರು ಎಂಜೆಎಂ ಕಿಲ್ಲೂರು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.