ಅಂತರ್ಜಾಲಕ್ಕೆ ಗೂಗಲ್ ಹೊಸ ಸೇವೆಗಳು

Advt_NewsUnder_1
Advt_NewsUnder_1
Advt_NewsUnder_1

  ಕಡಿಮೆ ಅಂತರ್ಜಾಲ ವೇಗಕ್ಕೆ ಹೊಂದಿಕೆಯಾಗುವಂತಹ ನೂತನ ಉತ್ಪನ್ನಗಳ ಗುಚ್ಛವನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವುದಾಗಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಗೂಗಲ್ ಪ್ರಕಟಿಸಿದೆ. ಇದರಲ್ಲಿ, ಗೂಗಲ್ ಸ್ಟೇಷನ್ ಎಂಬ ಹೆಸರಿನ ವೈ-ಫೈ ಸೌ ಲಭ್ಯ ತಾಣ ಯೂಟ್ಯೂಬ್ ಗೋ ಎಂಬ ವಿಡಿಯೋ ಆಪ್, ಕ್ರೋಮ್ ವೆಬ್ ಬ್ರೌಸರ್ನಲ್ಲಿ ಆಪ್ಲೈನ್ ವ್ಯವಸ್ಥೆ ಮತ್ತು 2ಜಿ ನೆಟ್‌ವರ್ಕ್‌ನಲ್ಲಿಯೂ ವೇಗವಾಗಿ ಕಾರ್ಯನಿರ್ವಹಿಸಬಲ್ಲ ಗೂಗಲ್ ಪ್ಲೇ ಸೌಲಭ್ಯಗಳು ಒಳಗೊಂಡಿದೆ. ಭಾರತದ ಬಳಕೆದಾರರಿಗೆ ಉತ್ತಮ ಅಂತರ್ಜಾಲ ಅನುಭವ ನೀಡುವ ನಿಟ್ಟಿನಲ್ಲಿ ಕಂಪನಿ ಕೆಲಸ ಮಾಡುತ್ತಿದೆ ಎಂದು ಗೂಗಲ್‌ನ ಉಪಾಧ್ಯಕ್ಷ ಸೀಸರ್ ಸೇನ್‌ಗುಪ್ತಾ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.