ತುಳು ತೇರಿಗೆ ಎರ್ನೋಡಿಯಲ್ಲಿ ಸ್ವಾಗತ

Advt_NewsUnder_1
Advt_NewsUnder_1
Advt_NewsUnder_1

tulu Ayana copyಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನ ಶ್ರೀಕ್ಷೇತ್ರ ಎರ್ನೋಡಿ, ಉಜಿರೆ ಕ್ಷೇತ್ರಕ್ಕೆ ಬದಿಯಡ್ಕದಲ್ಲಿ ಡಿ.9 ರಿಂದ 13ರ ರವರೆಗೆ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ತುಳು ಆಯನೊ-2016 ತುಳು ತೇರು ಆಗಮಿಸಿತ್ತು. ತುಳು ತೇರನ್ನು ಗೌರವ ಮತ್ತು ಭಕ್ತಿ ಪೂರ್ವಕವಾಗಿ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರಾದ ಯು.ಬಾಬು ಮೊಗೇರ ಎರ್ನೋಡಿ, ತುಳುನಾಡ ಒಕ್ಕೂಟ ಇದರ ಅಧ್ಯಕ್ಷ ಶೈಲೇಶ್ ಆರ್.ಜೆ.ಮೋಹನ್ ಕನ್ಯಾಡಿ-II, ಅಮ್ಮು ಮೊಗೇರ ಎರ್ನೋಡಿ, ಜಯಪ್ರಕಾಶ್ ಕನ್ಯಾಡಿ-II , ಪ್ರದೀಪ್ ಎರ್ನೊಡಿ, ದಿಲಿಪ್ ಎರ್ನೋಡಿ, ಶ್ರೀಮತಿ ಗುಲಾಬಿ ಎರ್ನೋಡಿ, ಸುಪ್ರೀತ ಎರ್ನೋಡಿ, ಶೇಖರ್ ಉಜಿರೆ ಮತ್ತು ಇತರರು ಉಪಸ್ಥಿತರಿದ್ದರು. ವಿಶ್ವ ತುಳು ಆಯನೊ 2016 ಯಶಸ್ವಿಯಾಗಲೆಂದು ಹಾರೈಸಿದರು. ತುಳು ತೇರು ಒಂದು ದಿನ ಶ್ರೀ ಕ್ಷೇತ್ರದಲ್ಲಿ ತಂಗಿ ಮರುದಿನ ಯಾತ್ರೆಯನ್ನು ಮುಂದುವರೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.