ಗುರುವಾಯನಕೆರೆ : ಕೋಟತಟ್ಟು ಗ್ರಾ.ಪಂ ಕೋಟದಲ್ಲಿ ಕ್ರೀಡಾಕೂಟ

Advt_NewsUnder_1
Advt_NewsUnder_1
Advt_NewsUnder_1

kotathottu 2kootathottu

ಗುರುವಾಯನಕೆರೆ : ಕೋಟತಟ್ಟು ಗ್ರಾ.ಪಂ ಕೋಟದಲ್ಲಿ ನಡೆದ ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಪಂಚಾಯತ್ ರಾಜ್ ಮತ್ತು ಸ್ಥಳೀಯಾಡಳಿತ ಜನಪ್ರತಿನಿಧಿಗಳ ಕ್ರೀಡಾಕೂಟ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಕುವೆಟ್ಟು ಗ್ರಾ.ಪಂ ಬಾಗವಹಿಸಿದ್ದು, ಅಧ್ಯಕ್ಷ ಆಶೋಕ್ ಕೋಟ್ಯಾನ್, ಉಪಾಧ್ಯಕ್ಷ ಅಕ್ಷತಾ ಕೆ, ಸದಸ್ಯರಾದ ರುದೇಶ್ ಕುಮಾರ್, ಹೈದರ್ ಮದ್ದಡ್ಕ, ರಿಯಾಝ್ ಅಹಮ್ಮದ್ ಯಂ ರಿಯಾಝ್, ವಿಶ್ವೇಶ್ ಕಿಣಿ, ಕೇಶವ ಯು, ಸದಾನಂದ ಮೂಲ್ಯ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ಶುಭಾಶಿನಿ, ಗೋಪಾಲ ಬನ ಶ್ರೀಮತಿ ಅನುಸುಯಾ, ಶ್ರೀಮತಿ ತುಂಗಮ್ಮ, ಶ್ರೀಮತಿ ಮಾಲತಿ, ವಿಶ್ವನಾಥ ಮೂಲ್ಯ, ಶ್ರೀಮತಿ ದೀಪ ಶೆಣೈ, ಶ್ರೀಮತಿ ನಳಿನಿ, ಶ್ರೀಮತಿ ದಯಾ ಮಾದವ, ಕುವೆಟ್ಟು ಪಂಚಾಯತ್ ಸಿಬ್ಬಂದಿಗಳು ಅಬಿವೃದ್ಧಿ ಅಧಿಕಾರಿ ರವೀಂದ್ರ ನಾಯಕ್, ಮಾಜಿ ತಾ.ಪಂ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ ಕ್ರೀಡಾ ಕೂಟದಲ್ಲಿ ಬಾಗವಹಿಸಿದ್ದರು.
200 ಮೀ ಓಟದಲ್ಲಿ ಸುಲ್ಕೇರಿ ಪಂಚಾಯತ್ ಅಧ್ಯಕ್ಷೆ ಯಶೋಧ ಬಂಗೇರ ಇವರು ಭಾಗವಹಿಸಿದ್ದು, 3ನೇ ಸ್ಥಾನದೊಂದಿಗೆ ಕಂಚು ಪದಕವನ್ನು ಪಡೆದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.