ಕ್ಷಮಾ ಭಾರದ್ವಾಜ್ – ರಂಜಿತ್

Advt_NewsUnder_1
Advt_NewsUnder_1
Advt_NewsUnder_1

kshama bardwaj- ranjith copyಉಜಿರೆ ಪೆರ್ಲ ರಸ್ತೆಯ ಮಥುರಾ ನಿವಾಸಿ ಶ್ರೀಮತಿ ಕಲಾವತಿ ಮತ್ತು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಉದ್ಯೋಗಿ ಅಚ್ಚುತ ಭಟ್ ಅವರ ಪುತ್ರಿ ಕ್ಷಮಾ ಭಾರದ್ವಾಜ್ ಅವರ ವಿವಾಹವು ಕಾರ್ಕಳ ತಾಲೂಕು ತೆಳ್ಳಾರು ರಸ್ತೆ ರಾಘವೇಂದ್ರ ಮಠದ ಬಳಿಯ ಮೂಕಾಂಬಿಕಾ ನಿವಾಸಿ ಶ್ರೀಮತಿ ಇಂದುಮತಿ ಮತ್ತು ವೈ ಪ್ರಭಾಕರ ಭಟ್ಟರ ಪುತ್ರ ರಂಜಿತ್ ಅವರೊಂದಿಗೆ ಸೆ.12ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.