ಉಜಿರೆ ಜೇಸಿ ಸಪ್ತಾಹದಲ್ಲಿ ಸನ್ಮಾನ

Ujire JC sanmana copyಉಜಿರೆ : ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಸೆ.9ರಿಂದ ಪ್ರಾರಂಭಗೊಂಡ ಜೇಸಿ ಸಪ್ತಾಹ 2016ರ ಮೊದಲ ದಿನ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮೆರೆದ ಹಿರಿಯ ಪತ್ರಕರ್ತ ಸಾಂತೂರು ಶ್ರೀನಿವಾಸ ತಂತ್ರಿ, ಪ್ರಗತಿಪರ ಕೃಷಿಕ ಗಜಾನನ ವಝೆ ಮತ್ತು ಬಾಲ ಪ್ರತಿಭೆ ಶ್ಯಾಂ ಪ್ರಸಾದ್ ಎಚ್.ಪಿ. ಯವರನ್ನು ಸಮಾರಂಭದ ಉದ್ಘಾಟಕ ಪ್ರೊ| ಎಸ್. ಪ್ರಭಾಕರ್, ವಿಜಯರಾಘವ ಪಡ್ವೆಟ್ನಾಯ, ಜೇಸಿ ಅಧ್ಯಕ್ಷ ಮಹೇಶ ಕುಮಾರ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಡಾ| ಶ್ರೀನಾಥ್ ಎಂ.ಪಿ. ಶಾಲು ಹೊದಿಸಿ ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಿದರು. ಗುರುರಾಜ್, ರಾಜು ಪಿ ಮತ್ತು ರಾಹುಲ್ ಸನ್ಮಾನಿತರನ್ನು ಪರಿಚಯಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.