ವಧೂ-ವರರ ಮುಖಾ-ಮುಖಿ ಕಾರ‍್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

blr news 1 copy

blr news copy

ಬೆಂಗಳೂರು : ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇವರ ಆಶ್ರಯದಲ್ಲಿ ವಧೂ-ವರರ ಮುಖಾ-ಮುಖಿ ಕಾರ್ಯಕ್ರಮ ಲಗ್ಗೆರೆಯ ನಮ್ಮನೆ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ನೊಂದಣಿ ಮಾಡಿಕೊಂಡಿದ್ದ ವಧುವರರು ವೇದಿಕೆಯ ಮುಂದೆ ತಮ್ಮನ್ನು ವರಿಸುವಂತಹ ಹುಡುಗ ಹಾಗೂ ಹುಡುಗಿ ಯಾವ ತರಹ ಅರ್ಹರಾಗಿರಬೇಕು ಎಂದು ಪೋಷಕರ ಮುಂದೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸುಮಾರು 200ರರಿಂದ 300 ಭಾವಿ ವದು ವರರು ನೊಂದಾಯಿಸಿಕೊಂಡಿದ್ದರು.  ಕಾರ್ಯಕ್ರಮದಲ್ಲಿ ಅಧ್ಯಕ್ಷ ಪದ್ಮಾ ಕೋಲ್ಚಾರ್, ಗೌರವ ಕಾರ್ಯದರ್ಶಿ ಗಂಗಾಧರ ಗೌಡ ಕನ್ನಡ್ಕ, ಖಜಾಂಚಿ ರವೀಂದ್ರನಾಥ್ ಕೇವಳ, ಜಂಟಿ ಕಾರ್ಯದರ್ಶಿ ಪಾಣತಲೆ ಪಳಂಗಪ್ಪ, ಶ್ರೀಮತಿ ದೇವಕ್ಕಿ ಹುದೇರಿ, ಶ್ರೀಮತಿ ವಸಂತಿ ಪಳಂಗಪ್ಪ, ಶ್ರೀಮತಿ ಮೋಟ್ಟೇರ ಪೂರ್ಣಿಮ, ಶ್ರೀಮತಿ ಗೀತಾ ರವೀಂದ್ರನಾಥ್ ಮುತಾದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.