ಶ್ರೀಮತಿ ಗಾಯತ್ರಿ ಮತ್ತು ಆದಿತ್ಯ ರಾವ್ ಇವರಿಗೆ ಸಾಧನಶ್ರೀ

jci sadanashreeಮಡಂತ್ಯಾರ್ : ಇಲ್ಲಿಯ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ ರಾವ್ ಇವರ ಪುತ್ರ ಆದಿತ್ಯರಾವ್ ಇನ್ಸುರೆನ್ಸ್ ಕಂಪೆನಿಯಲ್ಲಿ ಅಪ್ರತಿಮ ಸಾಧನೆ ಮಾಡಿ ಅತೀ ಕಿರಿ ವಯಸ್ಸಿನಲ್ಲಿ ವ್ಯವಹಾರದಲ್ಲಿ ಜಪಾನ್, ಇಂಡೋನೇಶ್ಯ, ಹಾಂಗ್‌ಕಾಂಗ್, ಯು.ಎಸ್.ಎ, ಮಲೇಶ್ಯಾ, ಟೋಕಿಯೋ, ಮುಂತಾದ 14 ರಾಷ್ಟ್ರಗಳನ್ನು ವಿಮಾ ಇನ್ಸೂರೆನ್ಸ್ ಕಂಪೆನಿ ವತಿಯಿಂದ ಪ್ರತಿನಿಧಿಸಿ ಪ್ರಶಸ್ತಿ ಗಳಿಸಿದ ಹಾಗೂ ಇವರ ಪತ್ನಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿ ೧೦ನೇ ರ‍್ಯಾಂಕ್ ಪಡೆದು ಇದೀಗ ಚಾಟಾರ್ಡ್ ಎಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಗಾಯತ್ರಿ ರಾವ್ ಇವರನ್ನು ಮಡಂತ್ಯಾರ್ ಜೇಸಿ ಸಪ್ತಾಹದ ಮಹಿಳಾ ದಿನದಂದು ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.