ಮೊಹಿಯದಿನ್ ಜುಮಾ ಮಸೀದಿ ಮಾಚಾರ್ ಬಕ್ರೀದ್ ಅಚರಣೆ

BAKRIDಮಾಚಾರ್ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ಕೇವಲ ಆಚರಣೆಗೆ ಸೀಮಿತವಾಗದೆ, ಜೀವನದಲ್ಲಿ ಅದನ್ನು ಅಳವಡಿಸಬೇಕು ಎಂದು ಖತೀಬ್ ಅಬ್ದುರಹ್ಮಾನ್ ಸಖಾಪಿ ಪೆರ್ನಾಲ್ ಖುತುಬಕ್ಕೆ ನೇತೃತ್ವ ನೀಡಿ ಸಂದೇಶ ನೀಡಿದರು. ಬಳಿಕ ಎಲ್ಲರೂ ಪರಸ್ಪರ ಶುಬಾಶಯ ವಿನಿಮಯ ಮಾಡಿಕೊಂಡರು. ಮಾಜಿ ಅಧ್ಯಕ್ಷ ಹಂಝ ಬದ್ರಿಯ ಅವರು ಎಲ್ಲರಿಗೂ ಪಾನೀಯದ ವ್ಯವಸ್ಥೆ ಮಾಡಿದ್ದರು. ಅಧ್ಯಕ್ಷ ಬಿ.ಎಂ ಇಲ್ಯಾಸ್, ಪ್ರ.ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಹಾಗೂ ಪದಾದಿಕಾರಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.