ನೆರಿಯ ಬೂವಿನಡಿ ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತ

aniyuru

aniyuru 1

aniyuru 2

aniyuru 3

aniyuru

ನೆರಿಯದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಬೂವಿನಡಿಯ ಕಿರಿದಾದ ಸೇತುವೆಯ ಬಳಿ ಜೀಪ್‌ಗೆ ದಾರಿ ಕೊಡುವ ಸಂದರ್ಭ ಬಸ್ ಬದಿಗೆ ಜಾರಿ ತೋಟಕ್ಕೆ ನುಗ್ಗಿದ್ದ ಘಟನೆ ಸೆ.9ರಂದು ಬೆಳಗ್ಗೆ 7.30ರ ಸಮಯದಲ್ಲಿ ನಡೆದಿದೆ.
ಬಸ್ಸಿನಲ್ಲಿ ಸಂಚರಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣ ಪಟ್ಟ ಗಾಯಗಳಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.