ಇಂದು ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ

maddadka 1

maddadka 2

maddadka 3

maddadka

ಇಂದು ಮದ್ದಡ್ಕ ಬಂಡೀಮಠ ಆಟದ ಮೈದಾನದ ವೆಲ್‌ಕಂ ಯೂತ್ ಕ್ಲಬ್‌ನ ಬಯಲು ರಂಗ ಮಂದಿರದಲ್ಲಿ ಕೆ.ವಸಂತ ಬಂಗೇರ ಇವರ ಮಾರ್ಗದರ್ಶನದೊಂದಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ವತಿಯಿಂದ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ವಹಿಸಿದ್ದರು. ಒಡಿಯೂರು ಗುರುದೇವದತ್ತ ಸಂಸ್ಥಾನಂ ಸಾಧ್ವಿ ಶ್ರೀ ಶ್ರೀ ಮಾತಾನಂಮಯೀ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರಿ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ರಾಮಣ್ಣ ಪೂಜಾರಿ ಕೋಟೆಗುತ್ತು, ಮಡಂತ್ಯಾರ್ ಪಿಂಟೋ ಡ್ರೀಮ್ ವ್ಯಾಲಿ ಲ್ಯಾನ್ಸಿ ಪಿಂಟೊ, ಉದ್ಯಮಿ ಪ್ರಭಾಕರ ಬಂಗೇರ, ಕೇರಳ ಪಯ್ಯನೂರು ಝಬೈರ್ ಮಸ್ತಾನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.