ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೊತ್ಸವ

KOLLI 1

KOLLI 2

KOLLI

KOLLI3

KOLLI4

ಕೊಲ್ಲಿ :  ಇಂದು ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೊತ್ಸವವು ಜರಗಿತು. ಭವ್ಯವಾದ ನಿರ್ಮಾಣಗೊಂಡ ಶ್ರೀ ಗಣೇಶ ಮಂಟಪದ ಉದ್ಘಾಟನೆಯನ್ನು ಬೆಂಗಳೂರು ಉದ್ಯಮಿ ಜಯಪ್ರಕಾಶ್.ಎನ್ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕಂಟ್ರಾಕ್ಟರ್ ಗಿರಿರಾಜ ಬಾರಿತ್ತಾಯ ಪಿಡಬ್ಲ್ಯುಡಿಯವರಿಗೆ ಸನ್ಮಾನಿಸಲಾಯಿತು.
ಶ್ರೀ ವಿಘ್ನೇಶ್ವರ ಮೂರ್ತಿಯನ್ನು ನೇತ್ರಾವತಿ ನದಿ ಕಿನಾರೆಯಿಂದ ದೇವಸ್ಥಾನದವರೆಗೆ ಮೆರವಣಿಗೆಯನ್ನು ತರಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.