ದಲಿತರಿಗೆ ಬಂದೂಕು ಕೊಡಬೇಕು: ಭಗವಾನ್

Advt_NewsUnder_1
Advt_NewsUnder_1
Advt_NewsUnder_1

ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ತುಳಿತಕ್ಕೊಳಗಾದ ದಲಿತರಿಗೆ ಸ್ವಯಂರಕ್ಷಣೆಗಾಗಿ ಬಂದೂಕು ಕೊಡಬೇಕು ಎಂದು ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಹೇಳಿದ್ದಾರೆ. ದೌರ್ಜನ್ಯಕ್ಕೊಳಗಾಗುತ್ತಿರುವ ದಲಿತರನ್ನು ಸೇನೆಯಾಗಲಿ ಅಥವಾ ಪೊಲೀಸರಾಗಲಿ ರಕ್ಷಿಸುತ್ತಿಲ್ಲ. ಆದ್ದರಿಂದ ದಲಿತರಿಗೆ ಸ್ವಯಂರಕ್ಷಣೆಗಾಗಿ ಬಂದೂಕು ಕೊಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದು, ದಲಿತರ ರಕ್ಷಣೆಗಾಗಿ ಸರಕಾರಗಳು ಬಂದೂಕು ನೀಡಿದಲ್ಲಿ ಅವರು ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸಮರ್ಥರಾಗುತ್ತಾರೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.