ಶ್ರೀ ರಾಮ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷರಿಗೆ ಸನ್ಮಾನ

kanyadi shree rama kshethra copyಧರ್ಮಸ್ಥಳ : ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಚಂದನ್‌ಪ್ರಸಾದ್ ಕಾಮತ್‌ರನ್ನು ಕನ್ಯಾಡಿಯ ಶ್ರೀ ರಾಮಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶಾಲು ಹೊದಿಸಿ ಶ್ರೀ ರಾಮ ದೇವರ ಪ್ರಸಾದ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಬೆಳಾಲು, ಕಲ್ಮಂಜ ಮತ್ತು ಧರ್ಮಸ್ಥಳ ಗ್ರಾಮದ ಶ್ರೀ ರಾಮಕ್ಷೇತ್ರದ ಸೇವಾ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ವೀರಕೇಸರಿ ಸಮಿತಿಯ ಅಧ್ಯಕ್ಷ, ಧರ್ಮಸ್ಥಳ ಶ್ರೀ ನಾರಾಯಣ ಸೇವಾ ಸಮಿತಿಯ ಬಧ್ಯಕ್ಷ, ಧರ್ಮಸ್ಥಳ ಎಸ್.ಎನ್.ಡಿ.ಪಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ತುಕಾರಾಮ ಕಾರ್ಯಕ್ರಮ ನಿರ್ವಹಿಸಿ, ಕೃಷ್ಣಪ್ಪ ಗುಡಿಗಾರ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.