ಆರ್.ಬಿ.ಐಗೆ ನೂತನ ಗವರ್ನರ್ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

ರಿಸರ್ವ್. ಬ್ಯಾಂಕ್ ಆಫ್ ಇಂಡಿಯಾದ ನೂತನ ಗವರ್ನರ್ ಆಗಿ ಖ್ಯಾತ ಅರ್ಥಶಾಸ್ತ್ರಜ್ಞ ಉರ್ಜಿತ್ ಪಟೇಲ್ ನೇಮಕಗೊಂಡಿದ್ದಾರೆ. ಇದೀಗ ಗವರ್ನರ್ ಆಗಿರುವ  ರಘುರಾಮ ರಾಜನ್ ಅವರ ಅಧಿಕಾರದ ಅವಧಿ ಸೆಪ್ಟೆಂಬರ್ ೪ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಉರ್ಜಿತ್ ಪಟೇಲ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ರಿಸರ್ವ್‌ಬ್ಯಾಂಕ್‌ನ ನಾಲ್ವರು ಕಳೆದ ಜನವರಿಯಲ್ಲಿ ಒಬ್ಬ್ರಾಗಿರುವ 52ರ ಹರೆಯದ ಪಟೇಲ್ ಕಳೆದ ಜನವರಿಯಲ್ಲಿ ಮೂರು ವರ್ಷಗಳ ಅವಧಿಗೆ ಮರು ನೇಮಕಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.