4 ರಾಜ್ಯಗಳ ಉನ್ನತ ಅಧಿಕಾರಿಗಳ ತಂಡದಿಂದ ಲಾಯಿಲ ಗ್ರಾ.ಪಂಚಾಯತ್‌ಗೆ ಅಧ್ಯಯನ ಭೇಟಿ

Advt_NewsUnder_1
Advt_NewsUnder_1
Advt_NewsUnder_1

ujir

ujire 1

ujire

  ಲಾಯಿಲ: ಘನ ತ್ಯಾಜ್ಯ ನಿರ್ವಹಣೆ, ಗೊಬ್ಬರ ಘಟಕ, ಶೌಚಾಲಯ ಜಾಗೃತಿ, ಸ್ವಚ್ಚತಾ ಅಭಿಯಾನದಲ್ಲಿ ಯಶಸ್ವಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿಶೇಷ ಪುರಸ್ಕಾರಕ್ಕೆ ಗುರಿಯಾಗಿರುವ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮ ಪಂಚಾಯತ್‌ಗೆ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಅಸ್ಸಾಂ ಈ ನಾಲ್ಕು ರಾಜ್ಯಗಳ ಉನ್ನತ ಅಧಿಕಾರಿಗಳ ತಂಡ ಆ. 22 ರಂದು ಭೇಟಿ ಮಾಡಿ ಅಧ್ಯಯನ ನಡೆಸಿತು.
ಕೇಂದ್ರ ಸರಕಾರದ ವಿಶ್ವಬ್ಯಾಂಕ್‌ನಲ್ಲಿ ಉನ್ನತ ಅಧಿಕಾರಿಯಾಗಿರುವ ಕನ್ನಡಿಗ ಅಧಿಕಾರ ಡಾ| ಕುಳ್ಳಪ್ಪ ಅವರ ಮಾರ್ಗದರ್ಶನದಲ್ಲಿ ಈ 10 ಮಂದಿಯ ತಂಡ ಇಲ್ಲಿಗೆ ಅಗಮಿಸಿದ್ದು ಅದರಲ್ಲಿ ಐಎಫ್‌ಎಸ್ ಅಧಿಕಾರಿಯಾಗಿರುವ ಜಾರ್ಖಂಡ್ ಸರಕಾದ ಸ್ಪೆಷಲ್ ಸೆಕ್ರೆಟರಿ ಜಬ್ಬಾರ್ ಸಿಂಗ್ ಅವರು ತಂಡದ ನೇತೃತ್ವ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.