ಕಾಶಿಪಟ್ಣ ಮೊಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಿದಾಯುತುಲ್ ಇಸ್ಲಾಂ ಮದರಸ : ಸ್ವಾತಂತ್ರ್ಯೋತ್ಸವ ಆಚರಣೆ

kashibettu perandadka copy ಪೇರಂದಡ್ಕ ಕಾಶಿಪಟ್ಣ : ಆ.15ರಂದು 70ನೇ ಸ್ವಾತಂತ್ರ್ಯೋತ್ಸವದ ಆಚರಣೆಯನ್ನು ಕಾಶಿಪಟ್ಣ ಮೊಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಿದಾಯುತುಲ್ ಇಸ್ಲಾಂ ಮದರಸದ ವಠಾರದಲ್ಲಿ ಸಡಗರದಿಂದ ಆಚರಿಸಲಾಯಿತು.
ದುಅದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಮಾಅತಿನ ಖತೀಬ್ ಉಸ್ತಾದ್ ಇಬ್ರಾಹಿಂ ಖಾದಿಜಯವರು ಇಸ್ಲಾಮಿನಲ್ಲಿ ದೇಶ ಪ್ರೇಮದ ಮಹತ್ವವನ್ನು ಸಾರಿದರು. ಸ್ವಾತಂತ್ರ್ಯೋತ್ಸಕ್ಕಾಗಿ ಹೋರಾಡಿದ ಮುಸ್ಲೀಂ ನಾಯಕರನ್ನು ಸ್ಮರಿಸಿದರು. ಊರಿನ ಹಿರಿಯ ವ್ಯಕ್ತಿ ಉಸ್ಮಾನ್ ಹಾಜಿಯವರು ಧ್ವಜಾರೋಹಣ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.