ಮದ್ದಡ್ಕ : ಮುರ್ಷಿದುಲ್ ಅನಾಂ ಅರಬಿಕ್ ಸ್ಕೂಲ್ ಆಲಂದಿಲ ಸ್ವಾತಂತ್ರ್ಯ ದಿನಾಚರಣೆ

maddadka ಮದ್ದಡ್ಕ : ಮುರ್ಷಿದುಲ್ ಅನಾಂ ಅರಬಿಕ್ ಸ್ಕೂಲ್ ಆಲಂದಿಲ, ಮದ್ದಡ್ಕದಲ್ಲಿ 70 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದ್ವಜಾರೊಹಣ ಕಾರ್ಯಕ್ರಮವು ಹಾಜಿ ಉಸ್ಮಾನ್ ಅಧ್ಯಕ್ಷರು ಎಂಎಎಎಸ್ ಆಲಂದಿಲ ನೆರವೇರಿಸಿದರು. ಎಂ.ಎ ಕಾಸಿಂ ಮುಸ್ಲಿಯಾರ್ ದುಆ, ಎಸ್.ಪಿ ಮುಸ್ತಫಾ ಮದನಿ, ಎನ್.ಹೆಚ್.ಜೆ.ಎಂ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಆಲಂದಿಲ, ಎಸ್‌ಬಿಎಸ್ ಮದ್ದಡ್ಕ ಶಾಖಾದ್ಯಕ್ಷ ಅಬ್ದುರ್ರಹ್ಮಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.