ಉಜಿರೆ : ಶ್ರೀ.ಧ.ಮಂ ಕಾಲೇಜು ಉಜಿರೆ ವಿದ್ಯಾರ್ಥಿ ಚಟುವಟಿಕೆ ವೇದಿಕೆಯ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

sdmmm

sdmmmmmm

sdmmmmmmmmmmmmmmm

ಉಜಿರೆ : ಶ್ರೀ.ಧ.ಮಂ ಕಾಲೇಜು ಉಜಿರೆ ವಿದ್ಯಾರ್ಥಿ ಚಟುವಟಿಕೆಗಳ ವೇದಿಕೆಯ ಉದ್ಘಾಟನೆಯು ಆ.8ರಂದು ಇಂದ್ರಪ್ರಸ್ಥದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಂಚಿಯ ರಾಮಕೃಷ್ಣ ಮಠದ ಸ್ವಾಮಿ ಶಶಾಂಕನಂದ ನೆರವೇರಿಸಿ ಆಶಿವರ್ದಿಸಿದರು. ಉಜಿರೆ ಶ್ರೀ.ಧ.ಮಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಬಿ ಯಶೋವರ್ಮರವರು ಮುಖ್ಯ ಅತಿಥಿಯಾಗಿದ್ದು ಚಿಗುರು ಬಿತ್ತಿಪಸತ್ರಿಕೆಯನ್ನು ಅನಾವರಣಗೊಳಿಸಿದರು. ಪ್ರಾಂಶುಪಾಲರಾದ ಡಾ| ಕೆ.ಎಸ್ ಮೋಹನ್ ನಾರಾಯಣ ಅಧ್ಯಕ್ಷತೆ ವಹಿಸಿದ್ದು ಸರ್ವರನ್ನು ಸ್ವಾಗತಿಸಿದರು. ಅಭಿಷೇಕ್ ಎನ್. ತೃ.ಬಿ.ಎಸ್ಸಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.