ಇನ್ನು ಪೆಟ್ರೋಲ್ ಅನ್ನೂ ಬುಕ್ ಮಾಡಬಹುದು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ದೇಶದಲ್ಲಿರುವ ಅರ್ಧದಷ್ಟು ಪೆಟ್ರೋಲ್ ಬಂಕ್‌ಗಳನ್ನು  ನಿರ್ವಹಿಸುತ್ತಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಡಿಒಸಿ), ಗ್ರಾಹಕರಿಗೆ ಒಂದು ಹೊಸ ವ್ಯವಸ್ಥೆಯನ್ನು ಒದಗಿಸಲು ಮುಂದಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಲು ಕ್ಯೂ ನಿಲ್ಲಬೇಕಿಲ್ಲ. ನೀವು ಐಒಸಿ ಪೆಟ್ರೋಲ್ ಬಂಕ್‌ಗೆ ಹೋಗುವ ಸಮಯವನ್ನು ಮೊದಲೇ ಬುಕ್ ಮಾಡಿಕೊಳ್ಳುವಂಥ ವ್ಯವಸ್ಥೆ ಜಾರಿಗೆ ತರಲಿದೆ. ಅಲ್ಲದೆ ಹಣವನ್ನು ಮೊದಲೇ ಪಾವತಿಸುವ ಗ್ರಾಹಕರಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ನೀಡಲಾಗುತ್ತದೆ. ಈ ಟ್ಯಾಗ್ ಇರುವ ವಾಹನ ಪೆಟ್ರೋಲ್ ಬಂಕ್ ಸಮೀಪದಲ್ಲಿರುವಾಗಲೇ ಬಂಕ್ ಸಿಬ್ಬಂದಿಗಳಿಗೆ ಮಾಹಿತಿ ಸಿಗುತ್ತದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.