ಅನ್‌ಲಿಮಿಟೆಡ್ ಹೈ ಸ್ಪೀಡ್ ವೈಫೈ

  ದೇಶದ ಕೆಲವು ರೈಲ್ವೇ ನಿಲ್ದಾಣದಲ್ಲಿ ಉಚಿತ ವೈಫೈ ವ್ಯವಸ್ಥೆಗೆ ಇತ್ತೀಚೆಗೆ ರೈಲ್ವೇ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ್ದು, ಪ್ರಯಾಣಿಕರು ಈ ಸೇವೆಯನ್ನು ಅನ್‌ಲಿಮಿಟೆಡ್  ಆಗಿ ಉಪಯೋಗಿಸಬಹುದಾಗಿದೆ. ಈ ವರ್ಷದ ಅಂತ್ಯದ ವೇಳೆ  ತಮಿಳುನಾಡಿನ ಕನಿಷ್ಠ ಏಳು ಹಾಗೂ ದೇಶದ 100 ರೈಲ್ವೇ ನಿಲ್ದಾಣಗಳು ಉಚಿತ ವೈಫೈ ವ್ಯವಸ್ಥೆ ಹೊಂದಲಿದೆ, ಎಂದು ಸಚಿವರು ಭರವಸೆ ನೀಡಿದ್ದಾರೆ. ಗೂಗಲ್ ಸಹಕಾರದೊಂದಿಗೆ ರೈಲ್ವೇ ಟೆಲ್ ಪ್ರಯಾಣಿಕರಿಗೆ ಅನುಕೂಲವಾಗುವಂತೆ  ಅನ್‌ಲಿಮಿಟೆಡ್ ಹೈ ಸ್ಪೀಡ್ ವೈಫೈ  ಸೌಲಭ್ಯವನ್ನು ಒದಗಿಸಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.