ಝೀ ಕನ್ನಡ ವಾಹಿನಿ ಡ್ರಾಮಾ ಜ್ಯೂನಿಯರ‍್ಸ್‌ನಲ್ಲಿ ದಿಡುಪೆಯ ತುಷಾರ್ ಗೌಡ

   21 4 5 6 ದಿಡುಪೆ : ಮಿತ್ತಬಾಗಿಲು ಗ್ರಾಮದ ತೀರಾ ಗ್ರಾಮೀಣ ಪ್ರದೇಶವಾದ ದಿಡುಪೆಯ ಪಯ್ಯೆ ಪದ್ಮನಾಭ ಗೌಡ ಮತ್ತು ದಿ| ಪುಷ್ಪಲತಾ ಇವರ ಮೊಮ್ಮಗ ಹಾಗೂ ವಿಜಯ ಗೌಡ ಮತ್ತು ರೂಪಾಶ್ರೀ ದಂಪತಿಯ ಪುತ್ರ ಕನ್ನಡ ವಾಹಿನಿಯಲ್ಲಿ ಕಳೆದ 2 ತಿಂಗಳಿಂದ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ‍್ಸ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮತ್ತು ತೀರ್ಪುಗಾರರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಾಸ್ಯ, ನೃತ್ಯ, ಗಂಭೀರ, ಐತಿಹಾಸಿಕ, ಲೌಖಿಕ, ದುಃಖ ಹೀಗೆ ಎಲ್ಲಾ ಸನ್ನಿವೇಶಗಳಲ್ಲಿ ಲೀಲಾಜಾಲವಾಗಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಅವರು ಅಂತಿಮ ಸುತ್ತು ಪ್ರವೇಶಿಸುವುದು ಖಚಿತವೆನಿಸಿದ್ದು, ಈ ಸಂದರ್ಭದಲ್ಲಿ ಅವರಿಗೆ ಓಟ್ ಮಾಡಲು ಅಭಿಮಾನಗಳು ಕಾಯುತ್ತಿದ್ದಾರೆ. ಅವರ ಓಟಿಂಗ್ ಫಾರ್ಮೆಟ್ THUS ಸ್ಪೇಸ್ ಬಿಟ್ಟು 57575ಕ್ಕೆ ಎಸ್‌ಎಂಎಸ್ ಮಾಡಿ. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.