ಬೆಳ್ತಂಗಡಿ : ಮಿನಿ ವಿಧಾನ ಸೌಧ ಕಾಮಗಾರಿ ಪರಿಶೀಲನೆ

mla  ಬೆಳ್ತಂಗಡಿ : ಜು.28ರಂದು ಮಿನಿ ವಿಧಾನ ಸೌಧ ಕಾಮಗಾರಿ ಪರಿಶೀಲನೆಯನ್ನು ನಡೆಸಲಾಯಿತು.
ಈ ಸಂದರ್ಭ ಶಾಸಕ ಕೆ.ವಸಂತ ಬಂಗೇರ, ಇಂಜಿನಿಯರ್‌ಗಳಾದ ಶಿವಪ್ರಸಾದ್ ಅಜಿಲ, ತೌಶಿಪ್, ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.