ಬೆಳ್ತಂಗಡಿ : ಹೆಚ್.ಪಿ.ಸಿ.ಎಲ್ ಗ್ಯಾಸ್ ಪೈಪ್‌ಲೈನ್ ಕಂಪೆನಿಯ ವಿರುದ್ಧ ಪ್ರತಿಭಟನಾ ಸಭೆ

Advt_NewsUnder_1
Advt_NewsUnder_1

parappu 1

parappu

ಬೆಳ್ತಂಗಡಿ : ಜು.16ರಂದು ಕಳಿಯ ಮತ್ತು ಕೊಯ್ಯೂರು ಗ್ರಾಮಸ್ತರಿಂದ ಗ್ರಾಮದ ಪೆಳತ್ತಲಿಕೆ ಹೆಚ್.ಪಿ.ಸಿ.ಎಲ್ ಗ್ಯಾಸ್ ಪೈಪ್‌ಲೈನಿನ ಪಂಪ್ ಹೌಸ್‌ನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಕಳೆದ ಒಂದು ವರ್ಷದಿಂದ ಕಳಿಯ ಗ್ರಾಮ ಮತ್ತು ಕೊಯ್ಯೂರು ಗ್ರಾಮದ ವ್ಯಾಪ್ತಿಗೆ ಬರುವ ಪರಪ್ಪು- ಎರುಕಡಪ್ಪು ಜಿ.ಪಂ ರಸ್ತೆಯ ಬದಿಯಲ್ಲಿ ಹೆಚ್.ಪಿ.ಸಿ.ಎಲ್ ಕಂಪೆನಿಯಯವರು ಗ್ಯಾಸ್ ಪೈಪ್‌ಲೈನ್ ಅಲವಡಿಸುವರೇ ಕಾಮಗಾರಿ ಮಾಡಿದ್ದು, ಈ ಕಾಮಗಾರಿಯಿಂದಾಗಿ ನಿರಂತರವಾಗಿ ಈ ರಸ್ತೆಯಲ್ಲಿ ಇವರ ಘನ ವಾಹನಗಳು ಸಂಚರಿಸಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂಚರಿಸಲು ಅಸಾಧ್ಯವಾಗಿರುವ ಕುರಿತು ಹೆಚ್.ಪಿ.ಸಿ.ಎಲ್ ಗ್ಯಾಸ್ ಪೈಪ್‌ಲೈನ್ ವಿರುದ್ಧ ಪ್ರತಿಭಟನಾ ಸಭೆಯನ್ನು ಆಯೋಜಿಸಿಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.