HomePage_Banner_
HomePage_Banner_

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಎಂ.ಕಾಂ ದಾಖಲಾತಿ

    ಮಡಂತ್ಯಾರು : ನ್ಯಾಕ್‌ನಿಂದ ಎ ಗ್ರೇಡ್ ಪಡೆದಿರುವ ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯದಲ್ಲಿ 2016-17ನೇ ಸಾಲಿಗೆ ಎಂ.ಕಾಂ ದಾಖಲಾತಿ ಪ್ರಾರಂಭಗೊಂಡಿದೆ.
ಐಯ್ಚಿಕ ವಿಷಯಗಳೊಂದಿಗೆ ವಿಶೇಷವಾಗಿ ಟ್ಯಾಕ್ಸೇಶನ್ ಮತ್ತು ಪೈನಾನ್ಸಿಯಲ್ ಮೆನೇಜ್‌ಮೆಂಟ್ ವಿಷಯಗಳು ಲಭ್ಯವಿದೆ ಎಂದು ಪ್ರಾಂಶುಪಾಲರಾದ ಅಲೆಕ್ಸ್ ಕೊರೆಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಕಾಲೇಜಿನ ದೂರವಾಣಿ ಸಂಖ್ಯೆ – 08256-279345, 9740569138 ಸಂಪರ್ಕಿಸಬಹುದು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.