HomePage_Banner_
HomePage_Banner_
HomePage_Banner_

ಕೊಕ್ಕಡ : ಕ್ಲಿನಿಕ್‌ಗೆ ನುಗ್ಗಿ ಡಾ| ಗಣೇಶ್ ಭಟ್‌ಗೆ ಹಲ್ಲೆ

Advt_NewsUnder_1

   ಕೊಕ್ಕಡದಲ್ಲಿ ತಾ ಪಂ.ಸದಸ್ಯ ಲಕ್ಷ್ಮಿ ನಾರಾಯಣ ಟಿ.ಎಂ. ಎಂಬಾತನಿಂದ ಕ್ಲಿನಿಕ್‌ಗೆ ನುಗ್ಗಿ ಡಾ| ಗಣೇಶ್ ಭಟ್‌ಗೆ ಹಲ್ಲೆ. ಬೆಳಿಗ್ಗೆ ದೇವಸ್ಥಾನದ ಬಳಿ ತಾ.ಪಂ ಸದಸ್ಯನ ಸ್ಕಾರ್ಪಿಯೋ ವೇಗವಾಗಿ ಚಲಿಸಿ ವೈದ್ಯರ ಬಟ್ಟೆಗೆ ಕೆಸರು ನೀರು ಚೆಲ್ಲಿದ್ದನ್ನು ಪ್ರಶ್ನಿಸಿದ್ದಕ್ಕೆ ಕ್ಲಿನಿಕ್‌ಗೆ ನುಗ್ಗಿ ಹಲ್ಲೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.