HomePage_Banner_
HomePage_Banner_

ಗ್ರಾ.ಪಂ ಧರ್ಮಸ್ಥಳ ವನ ಮಹೋತ್ಸವ ಆಚರಣೆ

dmlಧರ್ಮಸ್ಥಳ : ಗ್ರಾ.ಪಂ ಧರ್ಮಸ್ಥಳ, ಶ್ರೀ.ಕ್ಷೇತ್ರ.ಧ.ಗ್ರಾ.ಯೋಜನೆ, ಅರಣ್ಯ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಜು.೮ರಂದು ಗ್ರಾ,ಪಂ ವಠಾರದಲ್ಲಿ ವನಮಹೋತ್ಸವ ಆಚರಿಸಲಾಯಿತು.
ಗ್ರಾ.ಪಂ ಸದಸ್ಯರುಗಳು, ಸಿಬ್ಬಂದಿವರ್ಗದವರು, ಗ್ರಾಮಭಿವೃದ್ದಿ ಯೋಜನೆಯ ಪದಾಧಿಕಾರಿಗಳು, ಅರಣ್ಯ ಇಲಾಖಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.