ಮಲ್‌ಜಅ ವುಮೆನ್ಸ್ ಕಾಲೇಜಿನಲ್ಲಿ ಬದ್ರ್ ಶುಹದಾ ಅನುಸ್ಮರಣೆ

bfdru anusmrane copyಉಜಿರೆ: ಮಲ್‌ಜಅ ವುಮೆನ್ಸ್ ಮತ್ತು ಶರೀಅತ್ ಕಾಲೇಜು ಇಲ್ಲಿ ರಂಝಾನ್ 17 ನೇ ಪುಣ್ಯ ದಿನದಂದು ಬದ್ರ್ ಶುಹದಾ ಅನುಸ್ಮರಣೆ ಕಾರ್ಯಕ್ರಮ ಜರುಗಿತು.
ಸಂಸ್ಥೆಯ ಚೇರ್‌ಮೆನ್ ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ಅಲ್‌ಹಾದಿ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಿದ್ದರು.
ಮಲ್‌ಜಅ ವುಮೆನ್ಸ್ ಕಾಲೇಜು ಪ್ರೊಫಸರ್ ಆಸಿಫ್ ಅಹ್‌ಸನಿ ವಿಶೇಷ ಉಪನ್ಯಾಸ ನೀಡಿದರು. ಪ್ರಾಂಶುಪಾಲೆ ರಮೀಝಾ, ಉಪನ್ಯಾಸಕಿಯರಾದ ಮಾನಸ, ಶ್ವೇತಾ ಮತ್ತು ಭಾರತಿ, ಸಂಸ್ಥೆಯ ಮೆನೇಜರ್ ಶರೀಫ್ ಬೆರ್ಕಳ ಹಾಗೂ ಬೋದಕೇತರ ಸಿಬಂದಿಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.