ಬೆಳ್ತಂಗಡಿ : ಕುಲಾಲ ಕುಂಬಾರರ ಸಾಂಸ್ಕೃತಿಕ ಸಮಿತಿಯ ವತಿಯಿಂದ ಕಿಡ್ನಿ ವೈಫಲ್ಯದ ಚಿಕಿತ್ಸೆಗೆ ಧನಸಹಾಯ

bdyಬೆಳ್ತಂಗಡಿ : ಕುಲಾಲ ಕುಂಬಾರರ ಸಾಂಸ್ಕೃತಿಕ ಸಮಿತಿಯ ವತಿಯಿಂದ ಬೆಳ್ತಂಗಡಿ ನಗರ ನಿವಾಸಿ ಬಿ.ಹೆಚ್ ರಾಜು ಅವರ ಧರ್ಮಪತ್ನಿ ಕಿಡ್ನಿ ವೈಫಲ್ಯದ ಚಿಕಿತ್ಸೆಗೆ 5000 ಹಣವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪದ್ಮ ಕುಮಾರ್, ದಿನಕರ ಬಂಗೇರ, ಉಮೇಶ್ ಕುಲಾಲ್, ಜಯರಾಜ್ ಕುಲಾಲ್, ಜಗದೀಶ್ ಕುಲಾಲ್, ಸತೀಶ್ ಕುಲಾಲ್, ಶರಣ್ ಕುಲಾಲ್, ಪ್ರಕಾಶ್ ಕುಲಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.